ಬುಧವಾರ, ಜೂನ್ 30, 2021

 #D.Srinivas dorasala# 

#DSurya prakash# 

# D.Sathish kumar# 

#D.Kalai vani# 

from M.S.Ramayya Hospital 


ಬೇಧ ಭಾವ ವಿಲ್ಲದೆ ಮೊಗವನ್ನು ಸಿಂಡರಿಸದೆ 

ಬಂದವರನ್ನು ಬಂಧುಗಳಂತೆ ಕಾಣುವ 

ನೋವಿನಲ್ಲಿ ಸಲಹೆಗಳ ಕೊಡುತ  

ಸಕಾಲದಲ್ಲಿ ಸಲಹುವ ವೈದ್ಯರು 

ಅವರೇ ಒಂದು ತರದಲ್ಲಿ ನಮ್ಮ ದೇವರು 


ಕರೋನಾ ಗಿರೋನಾ ರೋಗಕೆ ಹೆದರದೆ 

ಸಾವಿಗೆ ನೋವಿಗೆ ಅಂಜದೆ 

ತ್ಯಾಗವನು ತುಂಬಿಕೊಳ್ಳುತ ಎದೆಯಲಿ 

ನಿದ್ದೆ ಊಟ ಬಿಟ್ಟರಲ್ಲಾ ಎಲ್ಲಾ ಕಡೆಯಲಿ 

ಇವರೇ ದೇವರು ನಮಗೆ ಒಂದು ತರದಲಿ 


 ನಿಮಗೆ ನನ್ನ ಅಭಿಮಾನದ ಅಭಿನಂದನೆಗಳು 


ಸುರಭಿ ಲತಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...