ಶುಕ್ರವಾರ, ಜೂನ್ 11, 2021

ಶಿಲಾ ಬಾಲಿಕೆ

 ಹಲವು ಭಂಗಿಗಳ ಕೆತ್ತಿ 

ಎದೆಯಲ್ಲಿ ಆಸೆಯ ಬೀಜ ಬಿತ್ತಿ 

ಮನಸು ಚೆಂಚಲ ಗೊಳಿಸಿದವಾರು 


ಬೇಧ ಭಾವವ ಅಳಿಸಿ 

ತಾರತಮ್ಯ ವ ಬೇದಿಸಿ 

ನಶ್ವರ ಜಗವೆಂದು ತೊರಿಸಿದವರಾರು 


ಅಂತರಂಗದ ಸೌಂದರ್ಯದ ಮುಂದೆ 

ಬಾಹ್ಯ ಸೌಂದರ್ಯ ನಶ್ವರವೆಂದು 

ಮೂಡ ಮನುಜನಿಗೆ ಕಂಡುಕೊಟ್ಟವರಾರು 


ಅದೇ ಮಹಾನುಭಾವ 

ಅವನೇ ಮಹಾಶಿಲ್ಪಕಲೆಗಳ ಕಲೆಗಾರ 

ಅವನಿಗೊಂದು ನಮಸ್ಕಾರ 


ಸುರಭಿ ಲತಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...